अर्थ : ತೂಕ ಮಾಡುವ ಕ್ರಿಯೆ
उदाहरण :
ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.
पर्यायवाची : ಅಳತೆ ಮಾಡುವುದು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ, ತೂಕ ಮಾಡುವುದು, ತೂಕ-ಮಾಡುವುದು
अन्य भाषाओं में अनुवाद :
अर्थ : ವ್ಯಕ್ತಿಗಳು, ವಸ್ತುಗಳು ಮೊದಲಾದವುಗಳ ಗುಣ, ಮಾನ ಮೊದಲಾದವುಗಳ ಆಧಾರದ ಮೇಲೆ ಒಂದು ಇನ್ನೊಂದಕ್ಕೆ ಕಡಿಮೆ ಅಥವಾ ಅಧಿಕ ಅಥವಾ ಅದಕ್ಕಿಂದ ಚೆನ್ನಾಗಿರುವ ಅಥವಾ ಕೆಟ್ಟದ್ದಾಗಿರುವುದ ಬಗ್ಗೆ ವಿಚಾರ ಮಾಡುವುದು
उदाहरण :
ಅವರು ಮೋಹನನ್ನು ರಾಮನಿಗೆ ಹೋಲಿಕೆ ಮಾಡುತ್ತಿದ್ದಾರೆ.
पर्यायवाची : ಹೋಲಿಕೆ ಮಾಡು
अन्य भाषाओं में अनुवाद :
व्यक्तियों, वस्तुओं आदि के गुण, मान आदि के आधार पर एक दूसरे से कम या अधिक अथवा उनके अच्छे या बुरे होने का विचार करना।
वह मोहन की राम से तुलना कर रहा है।Examine and note the similarities or differences of.
John compared his haircut to his friend's.अर्थ : ಯಾವುದಾದರು ವಸ್ತುವಿನ ಗುರುತ್ವ ಅಥವಾ ತೂಕದ ಪರಿಮಾಣವನ್ನು ತಿಳಿಯುವುದಕ್ಕಾಗಿ ತಕ್ಕಡಿ ಮೇಲೆ ಇಟ್ಟು ತೂಕುವ ಪ್ರಕ್ರಿಯೆ
उदाहरण :
ಅಂಗಡಿಯವನ್ನು ಅಕ್ಕಿಯನ್ನು ತೂಕ ಮಾಡುತ್ತಿದ್ದಾನೆ.
पर्यायवाची : ತೂಕ ಮಾಡು
अन्य भाषाओं में अनुवाद :