पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೃತೀಯೆ शब्द का अर्थ तथा उदाहरण पर्यायवाची एवम् विलोम शब्दों के साथ।

ತೃತೀಯೆ   ನಾಮಪದ

अर्थ : ಭಾದ್ರಪದ ಶುಕ್ಲ ಪಕ್ಷದ ತೃತೀಯ ಸ್ತ್ರೀಯರ ವ್ರತದ ದಿನ

उदाहरण : ಭಾದ್ರಪದ ತೃತೀಯಾ ದಿನದಂದು ಮಹಿಳೆಯರು ವ್ರತವನ್ನು ಮಾಡುತ್ತಾರೆ.

पर्यायवाची : ಗೌರಿ ಹಬ್ಬ, ತದಿಗೆ, ಭಾದ್ರಪದ ತೃತೀಯಾ


अन्य भाषाओं में अनुवाद :

भादों के शुक्ल पक्ष की तृतीया जो स्त्रियों के लिए व्रत की तिथि है।

हरितालिका के दिन औरतें व्रत रखती हैं।
तीज, हरतालिका, हरितालिका

A day or period of time set aside for feasting and celebration.

festival

अर्थ : ಚಂದ್ರ ಮಾಸದ ಶುಕ್ಲ ಪಕ್ಷದ ಮೂರನೇ ತಿಥಿ

उदाहरण : ಭಾದ್ರಪದ ತಿಂಗಳಿನ ಶುಕ್ಷ ಪಕ್ಷದ ತೃತೀಯದಂದು ಹೆಣ್ಣು ಮಕ್ಕಳು ವ್ರತವನ್ನು ಆಚರಿಸುತ್ತಾರೆ ಮತ್ತು ಈ ತಿಥಿಯನ್ನು ಭಾದ್ರಪದ ತೃತೀಯ ಅಥವಾ ಗೌರಿ ಹಬ್ಬ ಎಂದು ಕರೆಯುತ್ತಾರೆ.

पर्यायवाची : ತದಿಗೆ, ಭಾದ್ರಪದ ತೃತೀಯ, ಮೂರನೇ ತಿಥಿ, ಮೂರನೇ-ತಿಥಿ


अन्य भाषाओं में अनुवाद :

चान्द्र मास के किसी पक्ष की तीसरी तिथि।

भादों के शुक्ल पक्ष की तृतीया को औरतें व्रत रखती हैं और इस तिथि को हरितालिका तृतीया कहते हैं।
तीज, तृतीया

An amount of time.

A time period of 30 years.
Hastened the period of time of his recovery.
Picasso's blue period.
period, period of time, time period

चौपाल