पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೃಪ್ತಿಪಡಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ತೃಪ್ತಿಪಡಿಸು   ಕ್ರಿಯಾಪದ

अर्थ : ಶಾಂತಿ ಮತ್ತು ಸುಃಖವನ್ನು ಹೊಂದು

उदाहरण : ಯಾವುದೇ ಪರಿಸ್ಥಿತಿಯಲ್ಲಿದ್ದರು ಗುರುಗಳ ಮಾತುಗಳನ್ನು ಕೇಳಿದರೆ ನನಗೆ ತೃಪ್ತಿನೀಡುತ್ತದೆ.

पर्यायवाची : ತೃಪ್ತಿಕೊಳ್ಳು, ತೃಪ್ತಿನೀಡು


अन्य भाषाओं में अनुवाद :

शांत और सुखी करना।

कैसी भी परिस्थिति हो गुरुजी की बातें मुझे जुड़ा देती हैं।
जुड़ाना

अर्थ : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ

उदाहरण : ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.

पर्यायवाची : ಸಂತುಷ್ಟನಾಗು, ಸಂತೃಪ್ತಿಗೊಳಿಸು


अन्य भाषाओं में अनुवाद :

भर पेट खिलाना।

जमींदार गरीबों को अपने जन्म दिन पर अघवाते हैं।
अघवाना, अफरवाना

अर्थ : ಶಾಂತಿ ಮತ್ತು ಸುಃಖವನ್ನು ಹೊಂದು

उदाहरण : ತಾಯಿಯು ಮಗನ ಏಳಿಗೆಯನ್ನು ನೋಡಿ ತೃಪ್ತಿಪಟ್ಟಳು.

पर्यायवाची : ತೃಪ್ತಿಕೊಳ್ಳು


अन्य भाषाओं में अनुवाद :

शांत और सुखी होना।

बेटे को देखकर माँ का कलेजा जुड़ा गया।
जुड़ाना

चौपाल