अर्थ : ಯಾವುದರ ಮೇಲೆ ತೆರಿಗೆ, ಶುಲ್ಕ ಮೊದಲಾದವುಗಳನ್ನು ವಿಧಿಸಲಾಗುವುದೋ ಅಥವಾ ಹಾಕಲಾಗುವುದೋ
उदाहरण :
ವ್ಯಾಪಾರಿಯು ತೆರಿಗೆ ವಿಧಿಸಬಲ್ಲ ಹಣವನ್ನು ಗುಪ್ತವಾಗಿಡುತ್ತಾನೆ.
पर्यायवाची : ತೆರಿಗೆ ವಿಧಿಸಬಲ್ಲಂತ, ತೆರಿಗೆ ವಿಧಿಸಬಲ್ಲಂತಹ, ತೆರಿಗೆ ಹಾಕಬಹುದಾದ, ತೆರಿಗೆ ಹಾಕಬಹುದಾದಂತ, ತೆರಿಗೆ ಹಾಕಬಹುದಾದಂತಹ, ತೆರಿಗೆ-ವಿಧಿಸಬಲ್ಲಂತಹ, ತೆರಿಗೆ-ಹಾಕಬಹುದಾದ, ತೆರಿಗೆ-ಹಾಕಬಹುದಾದಂತ, ತೆರಿಗೆ-ಹಾಕಬಹುದಾದಂತಹ, ತೆರೆಗೆ ವಿಧಿಸಬಲ್ಲ, ತೆರೆಗೆ-ವಿಧಿಸಬಲ್ಲ
अन्य भाषाओं में अनुवाद :