अर्थ : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
उदाहरण :
ಈ ಬಟ್ಟೆ ತುಂಬಾ ತೆಳುವಾಗಿದೆ.
पर्यायवाची : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದ, ತೆಳುವಾದಂತಹ
अन्य भाषाओं में अनुवाद :
अर्थ : ಬಹಳ ತೆಳ್ಳನೆಯ (ಬಟ್ಟೆ)
उदाहरण :
ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.
पर्यायवाची : ತೆಳುವಾದ, ತೆಳುವಾದಂತಹ
अन्य भाषाओं में अनुवाद :
अर्थ : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
उदाहरण :
ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
पर्यायवाची : ತೆಳುವಾದ, ತೆಳುವಾದಂತಹ
अन्य भाषाओं में अनुवाद :