पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತೇಜಸ್ವಿ शब्द का अर्थ तथा उदाहरण पर्यायवाची एवम् विलोम शब्दों के साथ।

ತೇಜಸ್ವಿ   ನಾಮಪದ

अर्थ : ತೇಜಸ್ಸಿನಿಂದ ತುಂಬಿರುವ ಭಾವ ಅಥವಾ ಗುಣ

उदाहरण : ಅವನು ತೇಜಸ್ವಿಯಾದ ಕಾರಣ ಅವನ ಮುಖದಲ್ಲಿ ಕಾಂತಿಯಿದೆ.

पर्यायवाची : ಕಾಂತಿಯುಳ್ಳವ, ಪ್ರಭಾವಶಾಲಿ, ಸಮರ್ಥ


अन्य भाषाओं में अनुवाद :

तेजस्वी होने की अवस्था या भाव।

तेजस्विता के कारण महापुरुषों का मुख मंडल दमकता रहता है।
तेजस्विता

ತೇಜಸ್ವಿ   ಗುಣವಾಚಕ

अर्थ : ಸಫಲತೆಯನ್ನು ಹೊಂದಿದ ಕಾರಣದಿಂದಾಗಿ ಮುಖದಲ್ಲಿ ತೇಜಸ್ಸ್ ಇರುವಂತಹ

उदाहरण : ಅವಳ ತೇಜಸ್ಸಿನ ಮುಖವನ್ನು ನಾನು ಎಂದಿಗೂ ಮರೆಯುವುದಿಲ್ಲ.

पर्यायवाची : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ಸಿನ, ತೇಜಸ್ಸಿನಂತ, ತೇಜಸ್ಸಿನಂತಹ


अन्य भाषाओं में अनुवाद :

सफलता पाने के कारण जिसकी मुँह की लाली रह गई हो।

उसका सुर्खरू चेहरा मैं कभी भूल नहीं पाऊँगा।
सुर्खरू, सुर्ख़रू

अर्थ : ಯಾರಲ್ಲಿ ತೇಜಸ್ಸಿದೆಯೋ

उदाहरण : ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.

पर्यायवाची : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿಯಾದ, ತೇಜಸ್ವಿಯಾದಂತ, ತೇಜಸ್ವಿಯಾದಂತಹ


अन्य भाषाओं में अनुवाद :

जिसमें तेज हो।

महात्माजी बहुत तेजस्वी हैं।
अर्कभ, ओजस्वी, कांतिवान, कांतिवान्, तेजवंत, तेजवान, तेजस्वी, सुर्खरू, सुर्ख़रू

Joyously unrestrained.

ebullient, exuberant, high-spirited

चौपाल