अर्थ : ಯಾವುದರಿಂದಲಾದರು ತೊಟ್ಟಿಕ್ಕುವಂತಹ ನೀರು
उदाहरण :
ತೊಟ್ಟಿಕ್ಕುವ ಕೊಡದಿಂದ ಶಿವಲಿಂಗಕ್ಕೆ ನಿರಂತರವಾಗಿ ನೀರು ಬೀಳುತ್ತಿರುತ್ತದೆ.
पर्यायवाची : ತೊಟ್ಟಿಕ್ಕುವ, ತೊಟ್ಟಿಕ್ಕುವಂತಹ, ಹನಿಯುವ, ಹನಿಯುವಂತ, ಹನಿಯುವಂತಹ
अन्य भाषाओं में अनुवाद :
टपकने वाला।
अभिष्यंदी घट से शिवलिंग पर निरंतर जल टपकता रहता है।