अर्थ : ನೋಡುವುದಕ್ಕಾಗಿ ಮುಂದಿಡುವ ಅಥವಾ ಪ್ರಕಟ ಮಾಡುವ ಕ್ರಿಯೆ
उदाहरण :
ಈ ಸೂಚನಾ ಮಾಧ್ಯಮದಿಂದ ಕಂಪನಿಯು ತನ್ನ ಹೊಸ-ಹೊಸ ಕಾರ್ಯಗಳನ್ನು ತೋರಿಸುತ್ತಿದೆ.
पर्यायवाची : ಪ್ರದರ್ಶನ ನೀಡು, ಪ್ರದರ್ಶನ ಮಾಡು
अन्य भाषाओं में अनुवाद :
देखने आदि के लिए सामने रखना या प्रकट करना।
इस विज्ञापन के माध्यम से कंपनी अपनी नई-नई कारें दिखा रही है।अर्थ : ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ
उदाहरण :
ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?
पर्यायवाची : ತಪಾಸಣೆ ಮಾಡು, ಪರೀಕ್ಷೆ ಮಾಡು
अन्य भाषाओं में अनुवाद :
अर्थ : ಯಾವುದೇ ಪ್ರಾಣಿ ಮುಂತಾದವುಗಳಿಗೆ ಕುಡಿಯಲು ನೀರು ಕೊಡುವ ಪ್ರಕ್ರಿಯೆ
उदाहरण :
ಶ್ಯಾಮ್ ಹಸುವಿಗೆ ನೀರು ತೋರಿಸುತ್ತಿದ್ದಾನೆ.
पर्यायवाची : ಅಣಿಸು
अन्य भाषाओं में अनुवाद :
अर्थ : ಕಣ್ಣಿನಿಂದ ಯಾವುದಾದರು ವ್ಯಕ್ತಿ, ಪದಾರ್ಥ, ಕೆಲಸ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಅಥವಾ ಗುಣ ಮೊದಲಾದವುಗಳ ಜ್ಞಾನವನ್ನು ಪಡೆಯುವುದು
उदाहरण :
ಅವನು ನಮಗೆ ತನ್ನ ಹೊಸ ಮನೆಯನ್ನು ತೋರಿಸಿದನು.
पर्यायवाची : ಪ್ರಸ್ತುತ ಪಡಿಸು
अन्य भाषाओं में अनुवाद :
अर्थ : ಅನುಭವಕ್ಕೆ ಬರುವ ಪ್ರಕ್ರಿಯೆ
उदाहरण :
ಹಣೆಯ ಬರಹವು ನಮಗೆ ತುಂಬಾ ಕೆಟ್ಟ ದಿನಗಳನ್ನು ತೋರಿಸಿತು ಅಥವಾ ಅನುಭವಕ್ಕೆ ತಂದಿತು.
पर्यायवाची : ಅನುಭವಕ್ಕೆ ತರು
अन्य भाषाओं में अनुवाद :
अर्थ : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ
उदाहरण :
ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.
अन्य भाषाओं में अनुवाद :
किसी वस्तु या कार्य आदि की ओर इंगित करना।
माँ ने मुझे आसमान में ध्रुव तारे की स्थिति बताई।अर्थ : ಆಡಂಬರದಿಂದ ಅಥವಾ ಗರ್ವದಿಂದ ತೊಡುವ ಅಥವಾ ಪ್ರದರ್ಶನ ಮಾಡುವ ಪ್ರಕ್ರಿಯೆ
उदाहरण :
ಶೀಲಾ ಹೊಸ ಬಳೆಗಳನ್ನು ತೋರಿಸುತ್ತಿದ್ದಾಳೆ.
अन्य भाषाओं में अनुवाद :