अर्थ : ಸ್ವೀಕಾರ ಅಥವಾ ಅಸ್ವೀಕಾರ ಮಾಡಲು ಮುಂದೆ ಬರುವ ಪ್ರಕ್ರಿಯೆ
उदाहरण :
ಸಮಾರಂಭದಲ್ಲಿ ಅಡುಗೆ ಭಟ್ಟನು ಹಲವಾರು ಪ್ರಕಾರದ ತಿನಿಸುಗಳನ್ನು ತೋರಿಸುತ್ತಾ ಹೋಗುತ್ತಿದ.
पर्यायवाची : ಬಡಿಸುತ್ತಾ ಹೋಗು
अन्य भाषाओं में अनुवाद :
* स्वीकार या अस्वीकार करने के लिए सामने करना या लाना।
समारोह में बैरा कई प्रकार की खाने की वस्तुएँ प्रस्तुत कर रहा था।