अर्थ : ಮಾನಸಿಕವಾಗಿ ಶಾರೀರಿಕವಾಗಿ ಯಾರನ್ನಾದರೂ ನಿರಂತರವಾಗಿ ತೊಂದರೆಗೆ ಗುರಿಮಾಡುವುದು
उदाहरण :
ಮದುವೆಯ ನಂತರ ಗೀತಾಳನ್ನು ಅವಳ ಗಂಡ ವರದಕ್ಷಣೆಗಾಗಿ ಪೀಡಿಸತೊಡಗಿದ್ದ.
पर्यायवाची : ಗೋಳಾಡಿಸುವುದು, ತೊಂದರೆಕೊಡುವುದು, ಪೀಡಿಸುವುದು
अन्य भाषाओं में अनुवाद :
किसी को मानसिक या शारीरिक तौर पर पीड़ित करना।
शादी के बाद गीता के ससुरालवालों ने उसे बहुत सताया।