अर्थ : ಯಾವುದೇ ಸ್ಪರ್ಧೆಯಲ್ಲಿ ಅದರ ನಿಯಮಗಳನ್ನು ಮುರಿದದ್ದಕ್ಕಾಗಿ ಸ್ಪರ್ಧಿಗೆ ಅಥವಾ ಸ್ಪರ್ಧಿಯ ದಳದವರಿಗೆ ವಿಧಿಸುವ ಶಿಕ್ಷೆ ಅಥವಾ ಪ್ರತಿಕೂಲ ಪರಿಸ್ಥಿತಿಯನ್ನು ತಂದುಕೊಳ್ಳುವುದು
उदाहरण :
ಪ್ರತಿಪಕ್ಷದವರು ಜುಲ್ಮಾನೆಯನ್ನು ಪೂರ್ಣವಾಗಿ ತುಂಬಲೇ ಬೇಕಾಯಿತು.
पर्यायवाची : ಜುಲ್ಮಾನೆ
अन्य भाषाओं में अनुवाद :
किसी खेल में खेल के नियमों का अतिक्रमण करने वाले किसी प्रतियोगी या प्रतियोगी दल पर लगाई जाने वाली बाधा या उन पर थोपी गई प्रतिकूल परिस्थिति।
विपक्षी ने पेनल्टी का भरपूर फ़ायदा उठाया।अर्थ : ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ
उदाहरण :
ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.
पर्यायवाची : ರಾಜದಂಡ
अन्य भाषाओं में अनुवाद :
A ceremonial staff carried as a symbol of office or authority.
maceअर्थ : ಮರ ಮುಂತಾದವುಗಳಿಂದ ಮಾಡಿರುವ ಒಂದು ಪ್ರಕಾರದ ವಸ್ತುವನ್ನು ಯೋಗಿಗಳು ಕೈಯನ್ನು ಹಿಡಿಯಲು ಬಳಸುತ್ತಿದ್ದರು
उदाहरण :
ಯೋಗಿರಾಜ ಸದಾನಂದರು ದಂಡವನ್ನು ಹಿಡಿದು ಜಪಾ ಮಾಡುತ್ತಿದ್ದರು.
पर्यायवाची : ಬ್ರಹ್ಮ ದಂಡ
अन्य भाषाओं में अनुवाद :
काठ आदि का एक प्रकार का आभूषण जो योगी लोग हाथ में पहनते हैं।
योगिराज सदानंद जी के हाथ में मदुरा सुशोभित है।अर्थ : ಒಂದು ಪ್ರಕಾರದ ವ್ಯಾಯಾಮ ಅದು ಕೈಯಿಯ ತೋಳುರಡ್ಡೆಯ ಬಲದಿಂದ ಬೋರಲು ಬಿದ್ದು ಮಾಡುವ ವ್ಯಾಯಾಮ
उदाहरण :
ಅವನು ಪ್ರತಿದಿನ ಓಡಿಬಂದನಂತರ ಕಸರತ್ತುಗಳನ್ನುವ್ಯಾಯಾಮವನ್ನು ಮಾಡುತ್ತಾನೆ.
अन्य भाषाओं में अनुवाद :
अर्थ : ಅಧಿಕೃತ ಲೆಕ್ಕದಲ್ಲಿ ಒಂದು ವೆಚ್ಚ ಅಕ್ರಮವೆಂಬ ಕಾರಣ ಲೆಕ್ಕಶೋಧಕನು ಒಪ್ಪಿಗೆ ಕೊಡೆದೆ ಹೋದಾಗ ಆವೆಚ್ಚಕ್ಕೆ ಹೊಣೆಯಾದವನು ತನ್ನ ಕೈಯಿಂದ ತೆರಬೇಕಾದ ಮೊಬಲಗು
उदाहरण :
ಪಾರ್ಸಲ್ ಗೆ ದಂಡ ತೆತ್ತು ಅದನ್ನು ಬಿಡಿಸಿಕೊಂಡು ಬಂದಿದ್ದೇನೆ.
पर्यायवाची : ಅಧಿಕ ಕರ, ಅಧಿಕ ಪಾವತಿ, ಹೆಚ್ಚಿನ ದರ, ಹೆಚ್ಚುವರಿ ಹಣ
अन्य भाषाओं में अनुवाद :
An additional charge (as for items previously omitted or as a penalty for failure to exercise common caution or common skill).
surcharge