अर्थ : ಯಾವುದು ದಂಡದ ರೂಪದಲ್ಲಿದೆಯೋ ಅಥವಾ ದಂಡದ ರೂಪದಲ್ಲಿ ಆಗುವಂತಹದ್ದು
उदाहरण :
ಧನಾದೇಶವನ್ನು ವಾಪಸ್ಸ ಪಡೆಯುವುದಕ್ಕಾಗಿ ಬ್ಯಾಂಕು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಹಾಕುತ್ತಾರೆ.
अन्य भाषाओं में अनुवाद :
अर्थ : ದಂಡಕ್ಕೆ ಸಂಬಂಧಿಸಿದ
उदाहरण :
ಸರ್ಕಾರದ ಲೋಕಪಾಲ ಬಿಲ್ಲಿನಲ್ಲಿ ಯಾವುದೇ ಕೆಲಸವನ್ನು ಮಾಡದೇ ಇರುವುದಕ್ಕೆ ದಂಡಾತ್ಮಕ ಯಾವುದೇ ಕಾರ್ಯಗಳಿರುವುದಿಲ್ಲ.
पर्यायवाची : ದಂಡಾತ್ಮಕವಾದ, ದಂಡಾತ್ಮಕವಾದಂತ
अन्य भाषाओं में अनुवाद :