अर्थ : ಯಾವುದಾದರು ಹಿಡಿದ ಕಾರ್ಯ ಮುಗಿಯುವವರೆಗೆ ಹಿಂದಕ್ಕೆ ಹೋಗದಂತಹ ವ್ಯಕ್ತಿ
उदाहरण :
ದಕ್ಷನಾದ ವ್ಯಕ್ತಿಗಳಿಗೆ ಸಫಲತೆಯು ಅವಶ್ಯವಾಗಿ ದೊರೆಯುತ್ತದೆ.
पर्यायवाची : ದಕ್ಷ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ
अन्य भाषाओं में अनुवाद :
अर्थ : ಕೈಹಿಡಿದ ಕೆಲಸವನ್ನು ಬಿಡದೆ ಮುಗಿಸುವಂತಹ
उदाहरण :
ಯಾವುದಾದರು ದಕ್ಷ ವ್ಯಕ್ತಿಗೆ ಈ ಕೆಲಸವನ್ನು ಒಪ್ಪಿಸ ಬೇಕು.
पर्यायवाची : ದಕ್ಷ, ದಕ್ಷನಾದಂತ, ದಕ್ಷನಾದಂತಹ, ಸಮರ್ಥ, ಸಮರ್ಥನಾದ, ಸಮರ್ಥನಾದಂತ, ಸಮರ್ಥನಾದಂತಹ
अन्य भाषाओं में अनुवाद :