पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಫನ್ ಮಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ದಫನ್ ಮಾಡು   ಕ್ರಿಯಾಪದ

अर्थ : ಹಳ್ಳವನ್ನು ತೋಡಿ ಅದರಲ್ಲಿ ಏನನ್ನಾದರೂ ಇಟ್ಟು ಮಣ್ಣನ್ನು ಮುಚ್ಚುವ ಕ್ರಿಯೆ

उदाहरण : ಇಸ್ಲಾಂ ಧರ್ಮದಲ್ಲಿ ಶವನ್ನು ಮಣ್ಣಿನಲ್ಲಿ ಹೂಳುತ್ತಾರೆ.

पर्यायवाची : ಮಣ್ಣಿನಲ್ಲಿ ಹಾಕು, ಮಣ್ಣಿನಲ್ಲಿ ಹೂಳು, ಹೂತಾಕು, ಹೂಳು


अन्य भाषाओं में अनुवाद :

गड्ढा खोदकर उसमें कुछ रखकर मिट्टी से ढकना, ख़ासकर मृत शरीर को।

इस्लाम धर्म में शव को दफनाते हैं।
गाड़ना, दफन करना, दफनाना, दफ़न करना, दफ़नाना, दफ़्न करना, दफ़्नाना, दफ्न करना, दफ्नाना

Place in the earth and cover with soil.

They buried the stolen goods.
bury

अर्थ : ಹೆಣವನ್ನು ಭೂಮಿಯ ಒಳಗೆ ಹಾಕಿ ಮುಚ್ಚುವ ಕ್ರಿಯೆ

उदाहरण : ಹೆಣವನ್ನು ದಫನ್ ಮಾಡಿದನಂತರ ಅವರು ಸೀದಾ ಮನೆಗೆ ಬಂದು ತಲುಪಿದರು.

पर्यायवाची : ದಫನ್-ಮಾಡು, ಮಣ್ಣು ಮಾಡು, ಮಣ್ಣು-ಮಾಡು, ಮಣ್ಣುಮಾಡು

चौपाल