अर्थ : ಅಡುಗೆ ಮುಂತಾದವುಗಳನ್ನು ಮಾಡಲು ಲೋಹದಿಂದ ಮಾಡಿರುವ ಒಂದು ಪಾತ್ರೆ
उदाहरण :
ಅವಳು ದಬರಿಯಲ್ಲಿ ಭಾತನ್ನು ಮಾಡುತ್ತಿದ್ದಳು.
पर्यायवाची : ದೊಡ್ಡ ಪಾತ್ರೆ
अन्य भाषाओं में अनुवाद :
अर्थ : ಅಡಿಗೆಯನ್ನು ಮಾಡುವಂತಹ ಅಗಲ ಬಾಯಿಯುಳ್ಳ ಮತ್ತು ವಿಸ್ತಾರವಾದ ದೊಡ್ಡ ಪಾತ್ರೆ
उदाहरण :
ಗೀತಾ ಅಡಿಗೆ ಮಾಡುವ ದೊಡ್ಡ ಪಾತ್ರೆಯಲ್ಲಿ ಬಿರಿಯಾನಿಯನ್ನು ಮಾಡುತ್ತಿದ್ದಾಳೆ.
पर्यायवाची : ಅಡಿಗೆ ಮಾಡುವ ದೊಡ್ಡ ಪಾತ್ರೆ
अन्य भाषाओं में अनुवाद :