अर्थ : ದಯೆಯ ಭಾವ ಹುಟ್ಟಿಸುವಂತಹ ಸಂದರ್ಭ, ಸನ್ನಿವೇಶಕ್ಕೆ ಸಂಬಂಧಿಸಿದಂತಹ
उदाहरण :
ಅವನ ಆರ್ಥಿಕ ಪರಿಸ್ಥಿತಿ ದಯನೀಯ ಸ್ಥಿತಿಯಲ್ಲಿದೆ.
पर्यायवाची : ದಯನೀಯ, ದಯನೀಯವಾದ, ದಯನೀಯವಾದಂತಹ, ಹೀನಾಯ, ಹೀನಾಯವಾದ, ಹೀನಾಯವಾದಂತ, ಹೀನಾಯವಾದಂತಹ
अन्य भाषाओं में अनुवाद :
Deserving or inciting pity.
A hapless victim.