पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಲಿತ शब्द का अर्थ तथा उदाहरण पर्यायवाची एवम् विलोम शब्दों के साथ।

ದಲಿತ   ನಾಮಪದ

अर्थ : ದಲಿತ ವರ್ಗದ ಸದಸ್ಯ

उदाहरण : ಸರ್ಕಾರ ದೀನ ದಲಿತರ ವಿಕಾಸಕ್ಕಾಗಿ ದೃಢವಾದ ಹೆಜ್ಜೆಯನ್ನಿಡಬೇಕು.

पर्यायवाची : ತುಳಿಯಲ್ಪಟ್ಟ ವ್ಯಕ್ತಿ, ತುಳಿಯಲ್ಪಟ್ಟ-ವ್ಯಕ್ತಿ, ದಲಿತರು, ಪೀಡಿಸಲ್ಪಟ್ಟ ವ್ಯಕ್ತಿ, ಪೀಡಿಸಲ್ಪಟ್ಟ-ವ್ಯಕ್ತಿ, ಶೋಷಣಕ್ಕೆ ಒಳಗಾದ-ವ್ಯಕ್ತಿ, ಹಿಂಸಿಸಲ್ಪಟ್ಟ ವ್ಯಕ್ತಿ


अन्य भाषाओं में अनुवाद :

दलित वर्ग का सदस्य।

सरकार को दलितों के विकास के लिए ठोस कदम उठाने चाहिए।
दलित, दलित व्यक्ति

ದಲಿತ   ಗುಣವಾಚಕ

अर्थ : ವರ್ಣಾಶ್ರಮ ಧರ್ಮದ ಅನುಸಾರ ನೀಚ ಕುಲ ಅಥವಾ ತುಚ್ಚ ವಂಶದ

उदाहरण : ಸಂಪ್ರದಾಯಸ್ಥ ಬ್ರಾಹ್ಮಣ ಕುಲದವರು ಈಗಲೂ ಕುಲೀನ ಜಾತಿಯ ಜನರಿಗೆ ಊಟ ನೀರು ಕೊಡುವುದು ನಿಷಿದ್ದವೆಂದೇ ಭಾವಿಸುತ್ತಾರೆ.

पर्यायवाची : ಕುಲೀನ, ನಿಮ್ನ ವರ್ಗದ


अन्य भाषाओं में अनुवाद :

जो छोटे,नीच या तुच्छ कुल या वंश का हो।

आज भी कुछ रूढ़िवादी ब्राह्मण अकुलीन व्यक्तियों के यहाँ पानी तक पीना पसंद नहीं करते।
अकुल, अकुली, अकुलीन, छुतिहर, निम्न कुलीन, निम्न वंशीय

Of humble birth or origins.

A topsy-turvy society of lowborn rich and blue-blooded poor.
lowborn

अर्थ : ಯಾರು ದರಿದ್ರನಾಗಿರುವನೋ ಹಾಗೂ ಕಷ್ಟದಲ್ಲಿರುವನೋ

उदाहरण : ಸರ್ಕಾರವು ದಲಿತ ಸಮಾಜದ ವಿಕಾಸಕ್ಕಾಗಿ ಇನ್ನೂ ಪರಿಶ್ರಮಿಸಬೇಕು.

पर्यायवाची : ದಲಿತರಾದ, ದಲಿತರಾದಂತ, ದಲಿತರಾದಂತಹ


अन्य भाषाओं में अनुवाद :

जो दरिद्र और पीड़ित हो।

सरकार को दलित समाज के विकास के लिए ठोस कदम उठाना चाहिए।
दलित

Abused or oppressed by people in power.

downtrodden

अर्थ : ಜಾತಿಯ ಕಾರಣದಿಂದಲೂ, ಆರ್ಥಿಕವಾಗಿ ಹಿಂದುಳಿದ ಕಾರಣದಿಂದಲೂ ಸಮಾಜದ ಮೇಲ್ವರ್ಗದಿಂದ ಆರ್ಥಿಕವಾಗಿ ಸಬಲರಿಂದ ತುಳಿತಕ್ಕೆ ಒಳಗಾದವ ಅಥವಾ ಒಳಗಾದ ಸಮುದಾಯ

उदाहरण : ದಲಿತ ಸಮುದಾಯಗಳು ಇಂದಿಗೂ ಮೇಲ್ವರ್ಗಗಳಿಂದ ತುಳಿತಕ್ಕೊಳಗಾಗುತ್ತಲೇ ಇವೆ.

पर्यायवाची : ತುಳಿತಕ್ಕೆ ಸಿಕ್ಕಿದ, ತುಳಿತಕ್ಕೆ ಸಿಕ್ಕಿದಂತ, ತುಳಿತಕ್ಕೆ ಸಿಕ್ಕಿದಂತಹ, ದಬ್ಬಾಳಿಕೆಗೆ ಒಳಗಾದ, ದಬ್ಬಾಳಿಕೆಗೆ ಒಳಗಾದಂತ, ದಬ್ಬಾಳಿಕೆಗೆ ಒಳಗಾದಂತಹ, ದಲಿತನಾದ, ದಲಿತನಾದಂತ, ದಲಿತನಾದಂತಹ


अन्य भाषाओं में अनुवाद :

जिसे दबाकर बहुत हीन कर दिया गया हो।

फिरंगियों द्वारा पददलित भारतीय समाज अंदर ही अंदर सुलग रहा था।
अवमर्दित, दलित, पददलित, पदाक्रांत, पदाक्रान्त, पाददलित, पामाल

Abused or oppressed by people in power.

downtrodden

चौपाल