सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮುಂದಿರುವ ಎರಡನೇ ಮಗ್ಗಲು ಅಥವಾ ಎರಡನೇ ದಿಕ್ಕು
उदाहरण : ಕತ್ತಲಾದುದ್ದರಿಂದ ನಾವು ಕಾಡನ್ನು ದಾಟಿ ಹೋಗಬೇಕಾಯಿತು.
पर्यायवाची : ಆಚೆಗೆ, ದೂರವಾಗಿ, ಮೀರಿ
अन्य भाषाओं में अनुवाद :हिन्दी
सामने वाला दूसरा पार्श्व या दूसरी तरफ।
अर्थ : ಯಾವುದೇ ಒಂದು ಸ್ಥಳದಲ್ಲಿ ಬೇಲಿ, ಗೋಡೆ ಇತ್ಯಾದಿಗಳ ಹಾಗೆ ಸರಹದ್ದನ್ನು ಅಥವಾ ಸೀಮಾರೇಖೆಯನ್ನು ಎಳೆಯುವ
उदाहरण : ಮನೆಯ ಕಾಪೌಂಡು ಗೋಡೆಯನ್ನು ದಾಟಿ ಕಳ್ಳ ಒಳ ಪ್ರವೇಶಿಸಿದ
पर्यायवाची : ಹಾರಿ
सीमा या हद निश्चित करनेवाला।
इंस्टॉल करें