पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಾದಿ शब्द का अर्थ तथा उदाहरण पर्यायवाची एवम् विलोम शब्दों के साथ।

ದಾದಿ   ನಾಮಪದ

अर्थ : ಬೇರೊಬ್ಬರ ಮಗುವಿಗೆ ತನ್ನ ಎದೆಯ ಹಾಲನ್ನು ಉಣಿಸಿ ಅಥವಾ ಅದರ ಪಾಲನೆ-ಪೋಷಣೆ ಮಾಡುವಂತಹ ಸ್ತ್ರೀ

उदाहरण : ತಾಯಿ ಮರಣದ ನಂತರ ಶಾಮನು ಒಬ್ಬ ದಾದಿಸಾಕುತಾಯಿಯ ಮಡಿಲಿನಲ್ಲಿ ಬೆಳೆದನು.

पर्यायवाची : ಆಯಾ, ದಾಯಿ, ಸಾಕುತಾಯಿ, ಸೇವಕಿ


अन्य भाषाओं में अनुवाद :

दूसरे के बच्चे को अपना दूध पिलाने या उसकी देख-रेख करने वाली स्त्री।

माँ की मृत्यु के बाद श्याम एक धाय की गोद में पला-बढ़ा।
अन्ना, आया, दाई, धाई, धात्री, धात्रेयी, धाय, धाय माँ, पपु, मातृका

A woman hired to suckle a child of someone else.

amah, wet nurse, wet-nurse, wetnurse

अर्थ : ಮಕ್ಕಳನ್ನು ನೋಡಿಕೊಳ್ಳಲು ಕೆಲಸಕ್ಕೆ ನೇವಿಸಿಕೊಂಡಿರುವ ಆಯಾ

उदाहरण : ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲ್ಲು ನಾನು ದಾದಿಯನ್ನು ನೇಮಿಸಿದೆನು

पर्यायवाची : ಆಯಾ


अन्य भाषाओं में अनुवाद :

बच्चे की देखभाल करने व खेलाने वाली दासी।

कामकाजी महिलाएँ अपने बच्चों की देख-रेख के लिए दाई रख लेती हैं।
दाई

A woman who is the custodian of children.

nanny, nurse, nursemaid

अर्थ : ಮಗು ಹುಟ್ಟಲು ನೆರವಾಗುವ ಮಹಿಳೆ

उदाहरण : ಇತ್ತೀಚಿಗೆ ಹಳ್ಳಿಯಲ್ಲಿ ಸರ್ಕಾರದವರು ಸೂಲಗಿತ್ತಿಯರಿಗೆ ಪ್ರಶೂತಿ ಶಿಕ್ಷಣವನ್ನು ನೀಡುತ್ತಿದ್ದಾರೆ

पर्यायवाची : ಸೂಲಗಿತ್ತಿ


अन्य भाषाओं में अनुवाद :

बच्चा जनाने में सहायता देनेवाली स्त्री।

आजकल गाँव की दाइयों को सरकारी प्रशिक्षण दिया जाता है।
दाई

A woman skilled in aiding the delivery of babies.

accoucheuse, midwife

अर्थ : ರೋಗಿ ಮತ್ತು ನವಜಾತ ಶಿಶುಗಳ ಸೇವೆ ಮಾಡಲು ತರಬೇತಿ ಪಡೆದಿರುವ ಮಹಿಳೆ

उदाहरण : ನನ್ನ ಅಜ್ಜಿ ಇ.ಎಸ್.ಐ ನಲ್ಲಿ ದಾದಿಯಾಗಿ ಕೆಲಸ ಮಾಡಿದ್ದರು.

पर्यायवाची : ಆಯಾ ಶುಶ್ರೂಷಕಿ, ಆರೈಕೆ ಮಾಡುವರು, ನರ್ಸ್


अन्य भाषाओं में अनुवाद :

रोगियों तथा नवजात शिशुओं की सेवा के लिए प्रशिक्षित महिला।

मेरी ननद बाम्बे हास्पिटल में नर्स है।
उपचारिका, नर्स, परिचारिका, सिस्टर

One skilled in caring for young children or the sick (usually under the supervision of a physician).

nurse

ದಾದಿ   ಗುಣವಾಚಕ

अर्थ : ಸಹಾನುಭೂತಿಯನ್ನು ಹೊಂದಿರುವಂತಹ

उदाहरण : ಈ ಸಂಸ್ಥೆಗೆ ಶುಶ್ರೂಷೆ ಮಾಡುವ ವ್ಯಕ್ತಿಗಳ ಅಗತ್ಯವಿದೆ.

पर्यायवाची : ಶುಶ್ರೂಷೆ, ಶುಶ್ರೂಷೆ ಮಾಡುವ, ಶುಶ್ರೂಷೆ ಮಾಡುವಂತ, ಶುಶ್ರೂಷೆ ಮಾಡುವಂತಹ, ಶುಶ್ರೂಷೆಯ


अन्य भाषाओं में अनुवाद :

सहानुभूति रखनेवाला।

इस संस्था को तीमारदार व्यक्तियों की ज़रूरत है।
तीमारदार

अर्थ : ರೋಗಿಯ ಕ್ಷೇಮ ನೋಡಿಕೊಳ್ಳುವ ವ್ಯಕ್ತಿ

उदाहरण : ದುರ್ಘಟನೆ ನಡೆದ ಸ್ಥಳದಲ್ಲಿ ಶುಶ್ರೂಷಕರು ಕಡಿಮೆಯಾದರೆಂದು ಎಲ್ಲರು ಭಾವಿಸಿದರು.

पर्यायवाची : ಶುಶ್ರೂಷ, ಶುಶ್ರೂಷಕ


अन्य भाषाओं में अनुवाद :

रोगी की सेवा-शुश्रूषा करनेवाला।

दुर्घटना स्थल पर तीमारदार लोगों की कमी महसूस की गई।
तीमारदार

चौपाल