अर्थ : ಯಾರು ದಾನ ಮಾಡುವುದರಲ್ಲಿ ಎಂದೂ ಹಿಂದೆ ಉಳಿಯುವುದಿಲ್ಲವೋ
उदाहरण :
ಕರ್ಣ ತುಂಬಾ ದೊಡ್ಡ ದಾನಿಯಾಗಿದ್ದ.
अन्य भाषाओं में अनुवाद :
अर्थ : ದಾನವನ್ನು ನೀಡಲು ಬಯಸುವವ
उदाहरण :
ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.
पर्यायवाची : ದಾನಿಯಾದ, ದಾನಿಯಾದಂತ, ದಾನಿಯಾದಂತಹ
अन्य भाषाओं में अनुवाद :
दान करने की इच्छा रखने वाला।
पंडितजी ने दित्सु व्यक्तियों को सामर्थ्य के अनुसार दान करने को कहा।अर्थ : ಯಾರು ದಾನವನ್ನು ನೀಡುವರೋ
उदाहरण :
ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
पर्यायवाची : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿಯಾದ, ದಾನಿಯಾದಂತ, ದಾನಿಯಾದಂತಹ
अन्य भाषाओं में अनुवाद :