अर्थ : ರಸ್ತೆಯಲ್ಲಿ ಓಡಾಡುವರನ್ನು ಲೋಟಿ ಮಾಡುವ ಪ್ರಕ್ರಿಯೆ
उदाहरण :
ಈ ದಾರಿಯಲ್ಲಿ ಹಲವಾರು ಬಾರಿ ದಾರಿಗಳ್ಳರು ಲೂಟಿ ಮಾಡಿದ್ದಾರೆ.
पर्यायवाची : ರಸ್ತೆಕಳ್ಳರು, ಹಾದಿ ದರೋಡೆಕೋರ
अन्य भाषाओं में अनुवाद :
Robbery of travellers on or near a public road.
highway robbery