पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದಾಳಿ ಮಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ದಾಳಿ ಮಾಡು   ಕ್ರಿಯಾಪದ

अर्थ : ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು

उदाहरण : ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.

पर्यायवाची : ಆಕ್ರಮಣ ಮಾಡು, ಎರಗು


अन्य भाषाओं में अनुवाद :

किसी को नीचा दिखाने या हानि पहुँचाने के लिए कोई कार्य करना या कुछ कहना।

संसद में भष्ट्राचार को लेकर विपक्षियों ने सरकार पर हमला किया।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

अर्थ : ಅನುಚಿತ ಅಥವಾ ಕಾನೂನಿಗೆ ವಿರುದ್ಧವಾದ ವಸ್ತುಗಳು ಅಥವಾ ಯಾವುದಾದರು ವ್ಯಕ್ತಿ ಮೊದಲಾದವುಗಳನ್ನು ಪರಿಶೀಲಿಸುವುದಕ್ಕಾಗಿ ಅಥವಾ ಸರ್ಕಾರಿ ವಿಭಾಗಗಳಿಂದ ಅನಿರೀಕ್ಷಿತವಾಗಿ, ಹಠಾತ್ತನೆ ಮಾಡುವ ದಾಳಿ ಅಥವಾ ಪರಿಶೀಲನೆ

उदाहरण : ಸಿಬಿಐ ಕೆಲವು ಜಾಗದ ಮೇಲೆ ದಾಳಿ ಮಾಡಿದರು.

पर्यायवाची : ಆಕ್ರಮನ ನಡೆಸು


अन्य भाषाओं में अनुवाद :

अवैध वस्तुओं या किसी व्यक्ति आदि को पकड़ने के लिए पुलिस या सरकारी विभागों द्वारा अचानक जाँच-पड़ताल करना या तलाशी लेना।

सीबीआई ने कल कुछ जगहों पर छापा मारा।
छापा मारना, रेड डालना

Search without warning, make a sudden surprise attack on.

The police raided the crack house.
bust, raid

अर्थ : ಪರಾಕ್ರಮದಿಂದ ಮುಂದೆ ಬರುವುದು

उदाहरण : ಭಾರತದ ಕ್ರಿಕೇಟ್ ತಂಡ ವಿರೋಧಿ ತಂಡದ ಮೇಲೆ ಯಾವ ರೀತಿ ದಾಳಿ ಮಾಡಿದರು ಎಂದರೆ ಅವರು ಗೆಲ್ಲುವನ್ನು ಹೊಂದಲು ಸಾಧ್ಯವೇ ಆಗಲಿಲ್ಲ.

पर्यायवाची : ಆಕ್ರಮಣ ಮಾಡು


अन्य भाषाओं में अनुवाद :

पहल करना या आक्रामक होना।

भारतीय क्रिकेट टीम ने ऐसा आक्रमण किया कि विरोधी टीम सस्ते में आउट हो गई।
आक्रमण करना, टूट पड़ना

Take the initiative and go on the offensive.

The Serbs attacked the village at night.
The visiting team started to attack.
aggress, attack

अर्थ : ಬಲಪೂರ್ವಕವಾಗಿ ಸೀಮೆಯನ್ನು ಉಲ್ಲಂಘಿಸಿ ಇನ್ನೊಂದು ರಾಜ್ಯ ಅಥವಾ ಕ್ಷೇತ್ರಕ್ಕೆ ಹೋಗುವುದು

उदाहरण : ಮಹಮ್ಮದ್ ಗಜ್ನಿಯು ಸೋಮನಾಥ ಮಂದಿರದ ಮೇಲೆ ಹಲವು ಬಾರಿ ಆಗ್ರಮಣ ಮಾಡಿದನು.

पर्यायवाची : ಆಗ್ರಮಣ ಮಾಡು, ಎರಗು, ದಂಡೆತ್ತಿ ಹೋಗು


अन्य भाषाओं में अनुवाद :

बलपूर्वक सीमा का उल्लंघन करके दूसरे के राज्य या क्षेत्र में जाना।

मुहम्मद गजनवी ने सोमनाथ के मंदिर पर कई बार आक्रमण किया।
सैनिक शत्रुओं पर टूट पड़े।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

March aggressively into another's territory by military force for the purposes of conquest and occupation.

Hitler invaded Poland on September 1, 1939.
invade, occupy

अर्थ : ಯಾರೋ ಒಬ್ಬರು ಅಧಿಕಾರದಿಂದ ಗಡಿಯ ಉಲ್ಲಂಘನೆ ಮಾಡಿ ಮತ್ತೊಂದು ರಾಜ್ಯದಕ್ಕೆ ಬರುವ ಪ್ರಕ್ರಿಯೆ

उदाहरण : ಸೋಮನಾಥ ದೇವಾಲಯದ ಮೇಲೆ ಹಲವಾರು ಭಾರಿ ಆಕ್ರಮಣ ಮಾಡಿದ್ದಾರೆ

पर्यायवाची : ಆಕ್ರಮಣ ಮಾಡು


अन्य भाषाओं में अनुवाद :

किसी का बल पूर्वक सीमा का उल्लंघन करके दूसरे के राज्य या क्षेत्र में आ जाना।

सोमनाथ के मंदिर पर कई बार आक्रमण हुआ।
आक्रमण होना, हमला होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

चौपाल