अर्थ : ಹ್ರಸ್ವ ಸ್ವರಗಳಿಗೆ ಹೋಲಿಸಿದರೆ ತುಸು ದೀರ್ಘ ಅವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು
उदाहरण :
ಕನ್ನಡ ವರ್ಣಮಾಲೆಯಲ್ಲಿ ಆ, ಈ, ಊ, ಏ, ಓ, ಔ ಈ ಆರು ದೀರ್ಘಸ್ವರಗಳು.
पर्यायवाची : ದೀರ್ಘ, ದೀರ್ಘ-ಸ್ವರ, ದೀರ್ಘಸ್ವರ
अन्य भाषाओं में अनुवाद :
A letter of the alphabet standing for a spoken vowel.
vowel