पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದುಃಖಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ದುಃಖಿಸು   ಕ್ರಿಯಾಪದ

अर्थ : ದುಃಖಿಸುವುದು

उदाहरण : ಸತ್ತ ವ್ಯಕ್ತಿಯು ಮತ್ತೆ ತಿರುಗಿ ಬರುವುದಿಲ್ಲ, ಆದ್ದರಿಂದ ತುಂಬಾ ದುಃಖಪಡಬೇಡಿ.

पर्यायवाची : ದುಃಖ ಹೊಂದು, ದುಃಖಪಡು


अन्य भाषाओं में अनुवाद :

खेद या दुख करना।

मरा व्यक्ति कभी वापस नहीं आता, आप ज्यादा दुखी मत होइए।
अनमनाना, अरूरना, दुखित होना, दुखी होना, पीड़ित होना, सोचना

Feel grief.

grieve, sorrow

अर्थ : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

उदाहरण : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

पर्यायवाची : ಚಡಪಡಿಸು, ತಲ್ಲಣಿಸು, ತಳಮಳಿಸು, ವ್ಯಾಕುಲನಾಗು


अन्य भाषाओं में अनुवाद :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

अर्थ : ಖಿನ್ನತೆ ಅಥವಾ ದುಃಖ ಪಡುವ ಪ್ರಕ್ರಿಯೆ

उदाहरण : ಹಲವಾರು ದಿನಗಳಿಂದ ಮೊಗು ಅಮ್ಮನನ್ನು ಕಾಣದೆ ಉದಾಸೀನದಿಂದ ಇತ್ತು.

पर्यायवाची : ಉದಾಸೀನದಿಂದ ಇರು, ಖಿನತೆಗೊಳಗಾಗು


अन्य भाषाओं में अनुवाद :

उदास या म्लान होना।

माँ से मिलने की तड़प में छोटा बच्चा उदस गया है।
उदसना, उदास होना, मलिनाना, म्लान होना

अर्थ : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ

उदाहरण : ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.

पर्यायवाची : ಅರ್ಥನಾದ ಮಾಡು, ಅಳು, ವಿಲಾಪ, ಶೋಕಪಡು


अन्य भाषाओं में अनुवाद :

पीड़ा के समय दुःखसूचक शब्द या ध्वनि निकालना।

रामचन्द्र के वन-गमन पर अयोध्यावासी आर्तनाद कर रहे थे।
आर्तनाद करना, क्रंदन करना

Express grief verbally.

We lamented the death of the child.
keen, lament

अर्थ : ಯಾರೋ ಒಬ್ಬರು ದುಃಖದಲ್ಲಿ ಇರುವ ಪ್ರಕ್ರಿಯೆ

उदाहरण : ಇಷ್ಟು ಬೇಗ ದುಃಖಿಸಬೇಡ.


अन्य भाषाओं में अनुवाद :

उदास होना।

इतनी जल्दी मत उदास होओ बेटे।
अनमनाना, उदास होना

Cause to feel sorrow.

His behavior grieves his mother.
aggrieve, grieve

अर्थ : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು

उदाहरण : ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.

पर्यायवाची : ದುಃಖಗೊಳ್ಳು, ದುಃಖಪಡು, ವ್ಯಥಿಸು, ವ್ಯಥೆಗೊಳ್ಳು, ವ್ಯಥೆಪಡು


अन्य भाषाओं में अनुवाद :

किसी बात या घटना से मन में कष्ट होना।

आपके कारनामों से मैं अत्यधिक व्यथित हूँ।
व्यथित होना

Cause mental pain to.

The news of her child's illness distressed the mother.
distress

चौपाल