अर्थ : ಯಾರಿಗಾದರೂ ದುಃಖವನ್ನು ಉಂಟುಮಾಡು
उदाहरण :
ಮಗನು ಮನೆ ಬಿಟ್ಟು ಹೋದಾಗ ತಂದೆಗೆ ತುಂಬಾ ನೋವಾಯಿತು.
पर्यायवाची : ದುಃಖ ಪಡಿಸು, ದುಃಖವುಂಟುಮಾಡು, ನೋವು ಕೊಡು, ನೋವು ನೀಡು, ನೋವು ಮಾಡು, ನೋವುಂಟುಮಾಡು ದುಃಖ ನೀಡು
अन्य भाषाओं में अनुवाद :
अर्थ : ಮಾನಸಿಕವಾಗಿ ನೋವು ಅಥವಾ ತ್ರಾಸವಾಗುವುದು
उदाहरण :
ನನ್ನ ಮಗ ಏನೂ ಹೇಳದೆ ಕೇಳದೆ ಮನೆಯನ್ನು ಬಿಟ್ಟು ಹೋದದ್ದು ನನಗೆ ಇನೂ ನೋವಾಗುತ್ತಿದೆ.
पर्यायवाची : ತ್ರಾಸ ಕೊಡು, ತ್ರಾಸವಾಗು, ದುಃಖವಾಗು, ನೋವಾಗು
अन्य भाषाओं में अनुवाद :