पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದುಷ್ಟತನ शब्द का अर्थ तथा उदाहरण पर्यायवाची एवम् विलोम शब्दों के साथ।

ದುಷ್ಟತನ   ನಾಮಪದ

अर्थ : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

उदाहरण : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

पर्यायवाची : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ನೀಚತನ, ಮಾಟಗಾರಿಕೆ, ಮೋಸ, ಮೋಸತನ, ವಂಚನೆ


अन्य भाषाओं में अनुवाद :

The act of deceiving.

deceit, deception, dissembling, dissimulation

अर्थ : ಸಮಾಜ ಭಾಹಿರವಾದ ಕೆಟ್ಟ ಕೆಲಸಗಳಲ್ಲಿ ತೊಡಗಿಕೊಂಡವ ಅಥವಾ ಇನ್ನೊಬ್ಬರಿಗೆ ಕೆಡುಕು ಬಯಸುವ ಮತ್ತು ತನ್ನ ಸ್ವಾರ್ಥಕ್ಕಾಗಿ ಎಂತಹ ಕೆಲಸವನ್ನೂ ಮಾಡಲು ಹಿಂಜರಿಯದವ

उदाहरण : ದುಷ್ಟತನದ ವ್ಯಕ್ತಿ ಎಂತಹ ಕೆಟ್ಟಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ.


अन्य भाषाओं में अनुवाद :

अनैतिक होने की अवस्था या भाव।

अनैतिकता व्यक्ति को रसातल का मार्ग दिखाती है।
अनीति, अनैतिकता, नीतिहीनता, नैतिकताहीनता

Morally objectionable behavior.

evil, immorality, iniquity, wickedness

ದುಷ್ಟತನ   ಗುಣವಾಚಕ

अर्थ : ತುಂಬಾ ಕೆಟ್ಟದಾದ ಅಥವಾ ದುಷ್ಟತನವಾದ

उदाहरण : ಮನುಸ್ಮೃತಿಯಲ್ಲಿ ಮೀನನ್ನು ತಿನ್ನುವಂತಹ ಪ್ರಾಣಿಗಳನ್ನು ಅತ್ಯಂತ ಕೆಟ್ಟ ಪ್ರಾಣಿ ಎಂದು ಹೇಳಲಾಗಿದೆ.

पर्यायवाची : ಅತಿನಿಕೃಷ್ಟ, ಅತಿನಿಕೃಷ್ಟವಾದ, ಅತಿನಿಕೃಷ್ಟವಾದಂತ, ಅತಿನಿಕೃಷ್ಟವಾದಂತಹ, ಅತ್ಯಂತ ಕೆಟ್ಟ, ಅತ್ಯಂತ ಕೆಟ್ಟದಾದ, ಅತ್ಯಂತ ಕೆಟ್ಟದಾದಂತ, ಅತ್ಯಂತ ಕೆಟ್ಟದಾದಂತಹ, ದುಷ್ಟತನವಾದ, ದುಷ್ಟತನವಾದಂತ, ದುಷ್ಟತನವಾದಂತಹ

चौपाल