अर्थ : ಸಂದೇಶವನ್ನು ಇನ್ನೊಬ್ಬರಿಗೆ ತಲುಪಿಸುವವ
उदाहरण :
ಹಿಂದಿನ ಕಾಲದಲ್ಲಿ ಸಂದೇಶವನ್ನು ದೂತರ ಮೂಲಕ ಇನ್ನೊಬ್ಬರಿಗೆ ತಲುಪಿಸುವ ವ್ಯವಸ್ಥೆ ಇತ್ತು.
पर्यायवाची : ಸಂದೇಶ ವಾಹಕ
अन्य भाषाओं में अनुवाद :
अर्थ : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ
उदाहरण :
ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.
पर्यायवाची : ಓಲೆಕಾರ, ವಾರ್ತಾವಾಹಿ, ಸಂದೇಶವಾಹಕ, ಸುದ್ದಿವಾಹಕ, ಹರಿಕಾರ
अन्य भाषाओं में अनुवाद :
अर्थ : ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಉನ್ನತ ಅಧಿಕಾರಿಗಳು ನೇಮಕ ಮಾಡಿ ಕಳಿಸುವ ವ್ಯಕ್ತಿ
उदाहरण :
ಪಾಕಿಸ್ತಾನದಲ್ಲಿ ಹಲವಾರು ಬಾರಿ ಭಾರತೀಯ ರಾಯಭಾರಿಗಳ ಅವಮಾನ ಮಾಡಲಾಗಿದೆ.
पर्यायवाची : ರಾಜದೂತ, ರಾಜಪ್ರತಿನಿಧಿ, ರಾಯಭಾರಿ
अन्य भाषाओं में अनुवाद :
वह दूत जो किसी राज्य या देश की ओर से किसी दूसरे राज्य या देश में भेजा या नियुक्त किया जाता है।
पाकिस्तान पर कई बार भारतीय राजदूत को अपमान करने का आरोप लगा है।A diplomat of the highest rank. Accredited as representative from one country to another.
ambassador, embassador