अर्थ : ಯಾರ ಒಬ್ಬರನ್ನು ಉಚ್ಚಾಟನೆ ಮಾಡಿಲಾಗಿದೆಯೋ
उदाहरण :
ಬೇರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯ ಮೇಲೆ ತಾಂತ್ರಿಕನ ದೃಷ್ಠಿ ಬಿದ್ದಿತ್ತು.
पर्यायवाची : ದೂರ ಮಾಡಿದ, ಬೇರೆ ಮಾಡಿದ, ಬೇರ್ಪಟ್ಟ
अन्य भाषाओं में अनुवाद :
जिस पर उच्चाटन का प्रयोग किया गया हो।
तांत्रिक की नज़र उच्चाटित व्यक्ति की गतिविधियों पर है।अर्थ : ದೂರ ಮಾಡುವಂತಹ
उदाहरण :
ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.
पर्यायवाची : ದೂರಮಾಡುವಂತ, ದೂರಮಾಡುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ
अन्य भाषाओं में अनुवाद :
अर्थ : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ
उदाहरण :
ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.
पर्यायवाची : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ, ಸರಿಸು
अन्य भाषाओं में अनुवाद :