अर्थ : ಆಳವಾಗಿರುವ ಅವಸ್ಥೆ
उदाहरण :
ಸಮುದ್ರದ ಆಳ ಅಗಾಧವಾಗಿದೆ.
पर्यायवाची : ಅಳತೆ, ಆಳ, ಗಾಂಭೀರ್ಯ
अन्य भाषाओं में अनुवाद :
The quality of being physically deep.
The profundity of the mine was almost a mile.अर्थ : ಚಂಚಲತೆ ಇಲ್ಲದೆ ಅಥವಾ ಸ್ಥಿರ ಅಥವಾ ಅಚಲವಾಗಿ ನಿಂತಿರುವ ಸ್ಥಿತಿ ಕ್ರಿಯೆ ಅಥವಾ ಭಾವನೆ
उदाहरण :
ಅವನು ತನ್ನ ದೃಢತೆಯನ್ನು ಕಾಪಾಡಿಕೊಂಡಿದ್ದಾನೆ.
पर्यायवाची : ಅಚಲ, ಅಚಲತೆ, ಅಲುಗಾಡದೆ, ಕದಲದೆ, ಮಿಸುಕಾಡದೆ, ಸ್ಥಿರತೆ
अन्य भाषाओं में अनुवाद :
कंपित न होने की अवस्था, क्रिया या भाव।
देखने पर कई वस्तुओं में अकंपन दिखता है पर उनके अंदर कंपन होता रहता है।A state of no motion or movement.
The utter motionlessness of a marble statue.अर्थ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
उदाहरण :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
पर्यायवाची : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ
अन्य भाषाओं में अनुवाद :
Persevering determination to perform a task.
His diligence won him quick promotions.अर्थ : ಯಾರೋ ಒಬ್ಬರು ತಮ್ಮ ವಿಚಾರ ಮುಂತಾದವುಗಳ ಬಗೆಗೆ ದೃಢವಾಗಿ ಇರುವರೋ
उदाहरण :
ದೃಢತೆ ಇರುವ ವ್ಯಕ್ತಿಗಳು ಎಲ್ಲಾ ಸಂದರ್ಭದಲ್ಲೂ ತನ್ನ ವಿಚಾರವೇ ಸರಿ ಎಂದು ಸಮರ್ಥನೆ ಮಾಡುತ್ತಾನೆ.
अन्य भाषाओं में अनुवाद :
जो अपने मत या विचार आदि पर दृढ़ रहता है।
दृढ़मतपूर्ण व्यक्ति हर हालत में अपने ही मत का समर्थन करता है।