पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದೃಷ್ಟಾಂತ शब्द का अर्थ तथा उदाहरण पर्यायवाची एवम् विलोम शब्दों के साथ।

ದೃಷ್ಟಾಂತ   ನಾಮಪದ

अर्थ : ರೂಪಕ, ನಾಟಕ ಮೊದಲಾದವುಗಳ ಪ್ರಸ್ತುತೀಕರಣ

उदाहरण : ಇಂದು ದೊಡ್ಡ-ದೊಡ್ಡ ವ್ಯವಸಾಯಿಕ ಕಂಪನಿಗಳು ತಮ್ಮ ಉತ್ಪಾದನೆಗಳ ಪ್ರಚಾರಕ್ಕಾಗಿ ಅಗ್ರಭಾಗಗಳ ನಾಟಗಳನ್ನು ಕೂಡ ಪ್ರಯೋಗ ಮಾಡುತ್ತಿದ್ದಾರೆ.

पर्यायवाची : ಅಭಿನಯ, ಪ್ರಯೋಗ


अन्य भाषाओं में अनुवाद :

प्राचीन भारतीय राजनीति में साम, दाम, दंड और भेद की नीति का किया जानेवाला उपयोग या व्यवहार।

सत्ता पर बने रहने के लिए प्रयोग आवश्यक समझा जाता है।
प्रयोग

अर्थ : ಆ ಕಾರ್ಯ, ವ್ಯಕ್ತಿಯ ಆದರ್ಶ ರೂಪ ಮತ್ತು ಅವನನ್ನು ಅನುಕರಣೆ ಮಾಡುವ ನೀತಿಗೆ ಸಂಬಂಧಿಸಿದ್ದು

उदाहरण : ಭಗವಂತ ರಾಮನ ಕಾರ್ಯಗಳು ಆಧುನಿಕ ಯುಗಕ್ಕೆ ಒಂದು ಉದಾರಣೆ.

पर्यायवाची : ಉದಾಹರಣೆ, ಉಪಮೆ, ಗಾದೆಯ ಮಾತು, ನಾಣ್ನುಡಿ, ಮಾದರಿ


अन्य भाषाओं में अनुवाद :

वह कार्य, व्यक्ति आदि जो आदर्श रूप हो और जिसका अनुकरण करना नैतिक हो।

भगवान राम का कार्य आधुनिक युग के लिए एक उदाहरण है।
आदर्श, उदाहरण, मिसाल

A standard or typical example.

He is the prototype of good breeding.
He provided America with an image of the good father.
epitome, image, paradigm, prototype

अर्थ : ಯಾವುದಾದರೂ ವಿಷಯವನ್ನು ಸ್ಪಷ್ಟವಾಗಿ ಹೇಳಲು ಅಂಥಹುದೇ ಇನ್ನೊಂದು ಗೊತ್ತಿರುವ ವಿಷಯದ ಉಲ್ಲೇಖ ಮಾಡುವುದು

उदाहरण : ಉದಾಹರಣೆಯನ್ನು ಕೊಟ್ಟು ಹೇಳಿದ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ.

पर्यायवाची : ಉದಾಹರಣೆ, ನಿದರ್ಶನ


अन्य भाषाओं में अनुवाद :

किसी विषय को स्पष्ट रूप से बतलाने या सिद्ध करने के लिए किसी जाने हुए अन्य विषय का उल्लेख।

उदाहरण देकर समझाने से बातें जल्दी समझ में आ जाती हैं।
उदाहरण, दृष्टांत, नमूना, प्रतिमान, प्रयोग, मिसाल, हवाला

अर्थ : ಪ್ರಮಾಣ ಮಾಡುವ ಉಲ್ಲೇಖ

उदाहरण : ವಕೀಲರು ನ್ಯಾಯಾಧೀಶರ ಮುಂದೆ ಎಲ್ಲಾ ಘಟನೆಗೆ ಸಂಬಂಧಿಸಿದ ವಿಷಯಗಳನ್ನು ಹೇಳಿದರು

पर्यायवाची : ಉಲ್ಲೇಕ, ವಾರ್ತೆ, ಸಂಬಂಧಿಸಿದ


अन्य भाषाओं में अनुवाद :

प्रमाण का उल्लेख।

वकील ने न्यायाधीश के सामने सभी घटनाओं का हवाला दिया।
हवाला

A remark that calls attention to something or someone.

She made frequent mention of her promotion.
There was no mention of it.
The speaker made several references to his wife.
mention, reference

चौपाल