अर्थ : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು
उदाहरण :
ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.
अन्य भाषाओं में अनुवाद :
अर्थ : ಭಾಂಗಿಯನ್ನು ತಿರುಗಿಸಲು ಬಳಸುವ ಕೋಲು
उदाहरण :
ಅವನು ಬಡಿಗೆಯಿಂದ ಭಾಂಗಿಯನ್ನು ತಿರುಗಿಸುತ್ತಿದ್ದಾನೆ.
पर्यायवाची : ಬಡಿಗೆ ಕೋಲು
अन्य भाषाओं में अनुवाद :