पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ದೋಚು शब्द का अर्थ तथा उदाहरण पर्यायवाची एवम् विलोम शब्दों के साथ।

ದೋಚು   ನಾಮಪದ

अर्थ : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

उदाहरण : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

पर्यायवाची : ಅಪಹರಣ, ಅಪಹರಿಸು, ಕದಿ, ಕನ್ನ ಹಾಕು, ಕಳುವು, ಕಳ್ಳತನ


अन्य भाषाओं में अनुवाद :

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving

ದೋಚು   ಕ್ರಿಯಾಪದ

अर्थ : ಯಾರೋ ಒಬ್ಬರನ್ನು ಬಲವಂತವಾಗಿ ಅಥವಾ ಬೆದರಿಸಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವ ಪ್ರಕ್ರಿಯೆ

उदाहरण : ರಸ್ತೆಯಲ್ಲಿ ಓಡಾಡುವ ಜನರನ್ನು ಕಳ್ಳರು ಲೋಟಿ ಮಾಡುತ್ತಾರೆ.

पर्यायवाची : ಕದ್ದುಕೊಂಡು ಹೋಗು, ಕಳವು ಮಾಡು, ಕೊಳ್ಳೆ ಹೊಡೆ, ಲೋಟಿ ಮಾಡು


अन्य भाषाओं में अनुवाद :

किसी से जबरदस्ती या डरा-धमकाकर उसकी कोई वस्तु ले लेना।

इस सड़क पर लुटेरे राहगीरों को लूटते हैं।
अपहरना, मूसना, लूटना

अर्थ : ಬೇರೆಯವರಿಂದ ಕೊಳ್ಳೆಹೊಡೆಸುವ ಪ್ರಕ್ರಿಯೆ

उदाहरण : ನಮ್ಮ ನಗರದಲ್ಲಿ ಒಬ್ಬ ಸೇಟ್ ಮನೆಯಿಂದ ವಸ್ತುಗಳನ್ನು ಕಳವು ಮಾಡಿದಾರೆ.

पर्यायवाची : ಕಳವು ಮಾಡು, ಕಳ್ಳತನ ಮಾಡು, ಕೊಳ್ಳೆ ಹೊಡೆ, ದರೋಡೆ ಮಾಡು, ಲೂಟಿ ಮಾಡು


अन्य भाषाओं में अनुवाद :

दूसरे के द्वारा लूटा जाना।

हमारे शहर में एक सेठ लुट गया।
लुटना

चौपाल