अर्थ : ದ್ವಾರ ಅಥವಾ ಬಾಗಿಲನ್ನು ರಕ್ಷಿಸುವುದಕ್ಕಾಗಿ ನಿಯಮಿಸಲಾದ ವ್ಯಕ್ತಿ
उदाहरण :
ಅತಿಥಿಗಳಿಗೆ ದ್ವಾರಪಾಲಕನು ಬಾಗಿಲನ್ನು ತೆಗೆದನು.
पर्यायवाची : ಬಾಗಿಲು ಕಾಯುವವ
अन्य भाषाओं में अनुवाद :
Someone who guards an entrance.
door guard, doorkeeper, doorman, gatekeeper, hall porter, ostiary, porterअर्थ : ಶುಭ ಸಂದರ್ಭದಂದು ಕಾಣಿಕೆಯನ್ನು ತೆಗೆದುಕೊಳ್ಳಿ ಬಾಗಿಲ ಬಳಿ ಕುಳಿತು ಲಾವಣಿ ಹಾಡುವ ವ್ಯಕ್ತಿ
उदाहरण :
ಕಾವಲುಗಾರ ಬಾಗಿಲ ಬಳಿ ಕುಳಿತುಕೊಂಡು ಲಾವಣಿಯನ್ನು ಹಾಡುತ್ತಿದ್ದಾನೆ.
पर्यायवाची : ಕಾವಲುಗಾರ, ದ್ವಾರ ರಕ್ಷಕ
अन्य भाषाओं में अनुवाद :