अर्थ : ನಿಜವಾದ ತಂದೆಯಲ್ಲದಿದ್ದರೂ ಒಬ್ಬರ ಹಿತಕ್ಕೊಸ್ಕರ ಆ ಸ್ಥಾನವನ್ನು ತೆಗೆದುಕೊಂಡವನು
उदाहरण :
ಸಾಹುಕಾರ್ ರಾಮಪ್ಪನವರು ಹಲವಾರು ಅನಾಥ ಮಕ್ಕಳ ಧರ್ಮಪಿತ.
पर्यायवाची : ಧರ್ಮ ತಂದೆ, ಧರ್ಮ ಪಿತ, ಧರ್ಮ-ಪಿತ, ಧರ್ಮತಂದೆ, ಧರ್ಮಪಿತ
अन्य भाषाओं में अनुवाद :
Someone having a relation analogous to that of a male sponsor to his godchild.
godfather