अर्थ : ಕೆಲವು ಸಸ್ಯದಿಂದ ಬರುವ ಕಾಳುಗಳು ತಿನ್ನಲು ಯೋಗ್ಯವಾಗಿರುವುದು
उदाहरण :
ಶ್ಯಾಮ್ ಭತ್ತದ ವ್ಯಾಪಾರಿ
अन्य भाषाओं में अनुवाद :
अर्थ : ಸಂತಾನೋತ್ಪತ್ತಿ ಮಾಡುವ, ಮುಖ್ಯವಾಗಿ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ, ಕಾಳಿನ ರೂಪದಲ್ಲಿರುವ ಭಾಗ
उदाहरण :
ಮೊದಲ ಮಳೆಗೆ ರೈತರು ಬೀಜ ಬಿತ್ತಿದ್ದಾರೆ.
अन्य भाषाओं में अनुवाद :