सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದು ಪಾತ್ರೆಯಲ್ಲಿ ಧೂಪ ಅಥವಾ ಗಂಧದ್ರವವನ್ನು ಇಟ್ಟು ಹಚ್ಚಲಾಗುತ್ತದೆ
उदाहरण : ಪೂಜೆಗಾಗಿ ತಾತ ಧೂಪದಾನಿಯಲ್ಲಿ ಧೂಪವನ್ನು ಹತ್ತಿಸಿದರು.
पर्यायवाची : ಧೂಪರತಿ
अन्य भाषाओं में अनुवाद :हिन्दी English
वह पात्र जिसमें धूप या गंधद्रव्य रखकर जलाया जाता है।
A container for burning incense (especially one that is swung on a chain in a religious ritual).
अर्थ : ಧೂಪವನ್ನು ಇಡುವ ಚಿಕ್ಕ ಪಾತ್ರೆ
उदाहरण : ಅಮ್ಮ ಧೂಪಾರತಿಯಲ್ಲಿ ಧೂಪವನ್ನು ಇಟ್ಟು ಬೆಳಗುತ್ತಿದ್ದಾಳೆ.
पर्यायवाची : ಧೂಪಾರತಿ
अन्य भाषाओं में अनुवाद :हिन्दी
धूप रखने का छोटा बरतन।
इंस्टॉल करें