अर्थ : ನಶೆ ಬರುವಂತೆ ಮಾಡಲು ತಂಬಾಕು ಹೊಗೆಸಪ್ಪು ಇತ್ಯಾದಿ ಪದೇ ಪದೇ ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಕ್ರಿಯೆ
उदाहरण :
ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ.
पर्यायवाची : ಧೂಮ ಪಾನ ಧೂಮ್ರ ಪಾನ, ಧೂಮ-ಪಾನ, ಧೂಮ್ರ-ಪಾನ, ಧೂಮ್ರಪಾನ
अन्य भाषाओं में अनुवाद :
अर्थ : ಸಾಧುಗಳು ಮುಂತಾದವರು ಬೆಂಕಿಯ ಮುಂದೆ ಕುಳಿತುಕೊಂಡು ಚುಟ್ಟ ಸೇದಿ ಹೊಗೆ ಬಿಡುವ ಕ್ರಿಯೆ
उदाहरण :
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇದಿಸಲಾಗಿದೆ.
पर्यायवाची : ಧೂಮ-ಪಾನ ಧೂಮ ಪಾನ, ಧೂಮ್ರ-ಪಾನ, ಧೂಮ್ರಪಾನ
अन्य भाषाओं में अनुवाद :