पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಕಾರಾತ್ಮಕವಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ನಕಾರಾತ್ಮಕವಾದಂತ   ಗುಣವಾಚಕ

अर्थ : ಯಾವುದನ್ನಾದರೂ ನಿರಾಕರಿಸುವ ಗುಣ ಅಥವಾ ಧೋರಣೆ

उदाहरण : ರಮೇಶನು ಸದಾ ನಕಾರಾತ್ಮಕ ಯೋಚನೆ ಮಾಡುತ್ತಾನೆ.

पर्यायवाची : ನಕಾರಾತ್ಮಕ, ನಕಾರಾತ್ಮಕವಾದ, ನಕಾರಾತ್ಮಕವಾದಂತಹ, ನಿರಾಕರಣಾತ್ಮಕ, ನಿರಾಕರಣಾತ್ಮಕವಾದ, ನಿರಾಕರಣಾತ್ಮಕವಾದಂತ, ನಿರಾಕರಣಾತ್ಮಕವಾದಂತಹ, ನಿಷೇದಾರ್ಥಕ, ನಿಷೇದಾರ್ಥಕವಾದ, ನಿಷೇದಾರ್ಥಕವಾದಂತ, ನಿಷೇದಾರ್ಥಕವಾದಂತಹ, ನಿಷೇಧಾತ್ಮಕ, ನಿಷೇಧಾತ್ಮಕವಾದ, ನಿಷೇಧಾತ್ಮಕವಾದಂತ, ನಿಷೇಧಾತ್ಮಕವಾದಂತಹ, ನೇತ್ಯಾತ್ಮಕ, ನೇತ್ಯಾತ್ಮಕವಾದ, ನೇತ್ಯಾತ್ಮಕವಾದಂತ, ನೇತ್ಯಾತ್ಮಕವಾದಂತಹ


अन्य भाषाओं में अनुवाद :

जिसमें नहीं का भाव हो।

उसने मेरी बात पर नकारात्मक रूप से अपनी गर्दन हिला दी।
अस्वीकारात्मक, नकारात्मक, निगटिव, निगेटिव, नेगटिव, नेगेटिव

Expressing or consisting of a negation or refusal or denial.

negative

अर्थ : ಯಾವುದರಲ್ಲಿ ಇಲ್ಲ ಎಂಬ ಅರ್ಥವಿರುತ್ತದೆಯೋ (ವ್ಯಾಕರಣದಲ್ಲಿ ಪ್ರಯೋಗ ಮಾಡಿದ)

उदाहरण : ಇಲ್ಲ ಎಂಬುದು ನಕಾರಾತ್ಮಕ ಶಬ್ಧವಾಗಿದೆ.

पर्यायवाची : ನಕಾರಾತ್ಮಕ, ನಕಾರಾತ್ಮಕವಾದ, ನಕಾರಾತ್ಮಕವಾದಂತಹ


अन्य भाषाओं में अनुवाद :

जिसमें नहीं का अर्थ निहित हो (व्याकरण में प्रयुक्त)।

नहीं,ना आदि नकारार्थक शब्द हैं।
नकारार्थक, नकारार्थी

चौपाल