अर्थ : ಸುಮಾರು ನಲವತ್ತೈದರಿಂದ ಅರವತ್ತೈದರ ವಯೋಮಾನದ ಅವಧಿಯಲ್ಲಿರುವವರು
उदाहरण :
ನಮ್ಮ ಅಧ್ಯಾಪಕಿ ಮಧ್ಯವಯಸ್ಕ ಮಹಿಳೆ.
पर्यायवाची : ನಡುವಯಸ್ಸಿನ, ನಡುವಯಸ್ಸಿನಂತಹ, ಮಧ್ಯವಯಸ್ಕ, ಮಧ್ಯವಯಸ್ಕನಾದ, ಮಧ್ಯವಯಸ್ಕನಾದಂತಹ
अन्य भाषाओं में अनुवाद :
Being roughly between 45 and 65 years old.
middle-aged