पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಡೆಸುವಿಕೆ शब्द का अर्थ तथा उदाहरण पर्यायवाची एवम् विलोम शब्दों के साथ।

ನಡೆಸುವಿಕೆ   ನಾಮಪದ

अर्थ : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

उदाहरण : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

पर्यायवाची : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವುದು, ನಿರ್ವಹಣೆ, ನಿರ್ವಾಹ, ನೆರವೇರಿಸುವಿಕೆ


अन्य भाषाओं में अनुवाद :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

अर्थ : ವೇಗವನ್ನು ನೀಡುವ ಅಥವಾ ನಡೆಯಿಸು, ಓಡಿಸುವ ಕ್ರಿಯೆ

उदाहरण : ವಿದ್ಯುತ್ ನಿಂದಾಗಿ ದೊಡ್ಡ-ದೊಡ್ಡ ಯಂತ್ರಗಳ ಸಂಚಾಲನೆ ಸರಳಪೂರ್ವಕವಾಗಿರುತ್ತದೆ.

पर्यायवाची : ನಡಿಸುವಿಕೆ, ನಿರ್ವಹಣೆ, ಸಂಚಾಲನೆ


अन्य भाषाओं में अनुवाद :

गति देने या चलाने की क्रिया।

विद्युत द्वारा बड़ी-बड़ी मशीनों का संचालन सरलतापूर्वक होता है।
संचालन

अर्थ : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ

उदाहरण : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.

पर्यायवाची : ನಡೆಸುವುದು, ನಿರ್ವಾಹಣೆ, ಸಂಚಾಲನೆ


अन्य भाषाओं में अनुवाद :

ऐसा प्रबंध या व्यवस्था करने की क्रिया जिसमें कोई काम चलता या होता रहे।

इस संस्था का संचालन बहुत अच्छी तरह से हो रहा है।
अवधान, संचालन

चौपाल