पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಡೆಸುವುದು शब्द का अर्थ तथा उदाहरण पर्यायवाची एवम् विलोम शब्दों के साथ।

ನಡೆಸುವುದು   ನಾಮಪದ

अर्थ : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

उदाहरण : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

पर्यायवाची : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವಿಕೆ, ನಿರ್ವಹಣೆ, ನಿರ್ವಾಹ, ನೆರವೇರಿಸುವಿಕೆ


अन्य भाषाओं में अनुवाद :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

अर्थ : ನಡೆಯುವ ಕ್ರಿಯೆ

उदाहरण : ವಾಹನ ನಡೆಸುವಾಗ ಬಹಳ ಸಾವಧಾನದಿಂದ ಇರಬೇಕು.

पर्यायवाची : ಚಲಿಸುವುದು, ನಡೆಯುವುದು


अन्य भाषाओं में अनुवाद :

चलाने की क्रिया।

वाहन चालन के समय सावधानी रखनी चाहिए।
चालन, परिचालन

The act of controlling and steering the movement of a vehicle or animal.

driving

अर्थ : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ

उदाहरण : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.

पर्यायवाची : ನಡೆಸುವಿಕೆ, ನಿರ್ವಾಹಣೆ, ಸಂಚಾಲನೆ


अन्य भाषाओं में अनुवाद :

ऐसा प्रबंध या व्यवस्था करने की क्रिया जिसमें कोई काम चलता या होता रहे।

इस संस्था का संचालन बहुत अच्छी तरह से हो रहा है।
अवधान, संचालन

ನಡೆಸುವುದು   ಕ್ರಿಯಾಪದ

अर्थ : ಯಾವುದಾದರೂ ಕೆಲಸ ಮುಂತಾದವುಗಳು ನಿರಂತರವಾಗಿ ಮುಂದುವರಿಯುತ್ತಿರುವಂತೆ ನೋಡಿಕೊಳ್ಳುವುದು

उदाहरण : ಅವನು ಮುಂಬೈನಲ್ಲಿ ಒಂದು ಅಂಗಡಿಯನ್ನು ನಡೆಸುತ್ತಿದ್ದಾನೆ.


अन्य भाषाओं में अनुवाद :

उचित अथवा साधारण रूप से कोई कार्य, चीज या बात को क्रियाशील या सक्रिय अथवा चालू अवस्था में रखना।

वह मुम्बई में एक दुकान चलाता है।
चलाना

चौपाल