सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಸ್ವಲ್ಪ ಬಗ್ಗಿ ಕೈಗಳನ್ನು ಜೋಡಿಸಿ ಅಭಿವಾದಿಸುವ ಕ್ರಿಯೆ
उदाहरण : ದೊಡ್ಡವರಿಗೆ ನಮಸ್ಕರಿಸುವುದು ನಮ್ಮ ಸಂಪ್ರದಾಯ.
पर्यायवाची : ನಮಸ್ಕಾರ, ನಮಸ್ತೆ
अन्य भाषाओं में अनुवाद :हिन्दी
थोड़ा झुककर अभिवादन करने की क्रिया।
अर्थ : ನಮಸ್ಕಾರ ಮಾಡುತ್ತಾ ಬಾಗುವುದು
उदाहरण : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.
पर्यायवाची : ನಮಸ್ಕಾರ, ಬಾಗುವಿಕೆ, ವಂದನೆ
नमस्कार करते हुए झुकने की क्रिया।
इंस्टॉल करें