पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನರ್ತಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ನರ್ತಿಸು   ಕ್ರಿಯಾಪದ

अर्थ : ಸಂಗೀತದ ಜೊತೆಯಲ್ಲಿ ತಾಳ ಸ್ವರಕ್ಕೆ ಅನುಸಾರ ಅಥವಾ ಅದೇ ರೀತಿಯ ಹಾವ-ಭಾವವನ್ನು ತೋರಿಸುತ್ತಾ ಜಿಗಿದಾಡು, ಉಲ್ಲಸಿತನಾಗು ಮತ್ತು ಇದೇ ಪ್ರಕಾರವಾಗಿ ಇನ್ನೊಂದು ಚೇಷ್ಠೆಯನ್ನು ಮಾಡುವುದು

उदाहरण : ಅವಳು ತುಂಬಾ ಚೆನ್ನಾಗಿ ನರ್ತಿಸುತ್ತಿದ್ದಳು.

पर्यायवाची : ಕುಣಿ, ನೃತ್ಯ ಮಾಡು


अन्य भाषाओं में अनुवाद :

संगीत के साथ ताल स्वर के अनुसार या ऐसे ही हाव-भाव दिखाते हुए उछलना,घूमना और इसी प्रकार की दूसरी चेष्टाएँ करना।

वह बहुत ही अच्छा नाच रही थी।
नाचना, नितना, निर्जना, नृत्य करना

Move in a graceful and rhythmical way.

The young girl danced into the room.
dance

अर्थ : ಪ್ರಸನ್ನಪೂರ್ವಕವಾಗಿ ನರ್ತಿಸುವುದು ಅಥವಾ ಕುಣಿಯುವುದು

उदाहरण : ಕೆಲಸ ದೊರೆತ ವಿಷಯ ಕೇಳುತ್ತಿದ್ದಾಗೆಯೇ ಮನೋಹರನು ಕುಣಿದಾಡಿದನು.

पर्यायवाची : ಕುಣಿ, ನಾಟ್ಯಮಾಡು


अन्य भाषाओं में अनुवाद :

प्रसन्नतापूर्वक उछलना-कूदना।

नौकरी मिलने की ख़बर पाकर मनोहर नाचने लगा।
नाचना

Skip, leap, or move up and down or sideways.

Dancing flames.
The children danced with joy.
dance

चौपाल