अर्थ : ನಾಟಕ ಅಥವಾ ನಟರ ತರಹ
उदाहरण :
ಜೀವನದಲ್ಲಿ ಹಲವಾರು ಬಾರಿ ನಾಟಕೀಯ ಸಂದರ್ಭ ಎದುರಾಗುತ್ತದೆ.
पर्यायवाची : ನಾಟಕೀಯವಾದ, ನಾಟಕೀಯವಾದಂತ, ನಾಟಕೀಯವಾದಂತಹ
अन्य भाषाओं में अनुवाद :
Suitable to or characteristic of drama.
A dramatic entrance in a swirling cape.