सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ಗುಂಪು ಅಥವಾ ಸಮೂಹದ ಅಥವಾ ಒಂದು ಕೆಲಸದ ಜವಾಬ್ದಾರಿ ವಹಿಸಿಕೊಳ್ಳುವಿಕೆ
उदाहरण : ಕರ್ನಾಟಕಕ್ಕೆ ಒಬ್ಬ ಸಮರ್ಥ ಮುಖ್ಯಮಂತ್ರಿಯ ನೇತೃತ್ವ ಅಗತ್ಯವಿದೆ.
पर्यायवाची : ನೇತೃತ್ವ, ಮುಂದಾಳತ್ವ, ಮುಂದಾಳುತನ, ಮುಖಂಡತ್ವ
अन्य भाषाओं में अनुवाद :हिन्दी English
नेता या नायक का कार्यकलाप।
The activity of leading.
इंस्टॉल करें