पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಾಶಮಾಡುವಂತ शब्द का अर्थ तथा उदाहरण पर्यायवाची एवम् विलोम शब्दों के साथ।

ನಾಶಮಾಡುವಂತ   ಗುಣವಾಚಕ

अर्थ : ನಷ್ಟಮಾಡುವ ವಸ್ತು

उदाहरण : ಸಿಡ್ಡಿಮದ್ದು ಧ್ವಂಸಮಾಡುವ ವಸ್ತು.

पर्यायवाची : ಧ್ವಂಸಮಾಡುವ, ಧ್ವಂಸಮಾಡುವಂತ, ಧ್ವಂಸಮಾಡುವಂತಹ, ನಾಶಮಾಡುವ, ನಾಶಮಾಡುವಂತಹ, ಹಾಳುಮಾಡುವ, ಹಾಳುಮಾಡುವಂತ, ಹಾಳುಮಾಡುವಂತಹ


अन्य भाषाओं में अनुवाद :

जो ध्वस्त करे।

बारूद एक प्रध्वंसक वस्तु है।
ध्वंसक, ध्वंसकारी, प्रध्वंसक

Causing destruction or much damage.

A policy that is destructive to the economy.
Destructive criticism.
destructive

अर्थ : ಮುರಿದುಹಾಕುವಂತಹ ಅಥವಾ ಒಡೆಯುವಂತಹವ

उदाहरण : ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.

पर्यायवाची : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ


अन्य भाषाओं में अनुवाद :

भंग करने वाला या तोड़ने वाला।

शिव धनुष भंजक राम पर परशुरामजी क्रोधित हो गए।
अभिभंग, अभिभङ्ग, भंजक

अर्थ : ದೂರ ಮಾಡುವಂತಹ

उदाहरण : ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.

पर्यायवाची : ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ನಾಶಮಾಡುವ, ನಾಶಮಾಡುವಂತಹ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ


अन्य भाषाओं में अनुवाद :

दूर करने वाला।

यह एक दाग़ विलोपक रसायन है।
विलोपक

अर्थ : ಅಂತ್ಯ ಅಥವಾ ಸಮಾಪ್ತಿ ಮಾಡುವಂತಹ

उदाहरण : ರೋಗಗಳನ್ನು ನಾಶಮಾಡುವ ಇನ್ನೂ ಅತಿ ಹೆಚ್ಚು ಔಷಧಿಗಳ ಆವೀಷ್ಕಾರ ನಡೆಯಬೇಕು.

पर्यायवाची : ನಾಶಗೊಳಿಸುವ, ನಾಶಗೊಳಿಸುವಂತ, ನಾಶಗೊಳಿಸುವಂತಹ, ನಾಶಮಾಡುವ, ನಾಶಮಾಡುವಂತಹ


अन्य भाषाओं में अनुवाद :

अंत या समाप्त करने वाला।

हमें रोगों के लिए अवसादक औषधियों का चयन करना चाहिए न कि दमनात्मक औषधियों का।
अवसादक

चौपाल