पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಾಶವಾಗು शब्द का अर्थ तथा उदाहरण पर्यायवाची एवम् विलोम शब्दों के साथ।

ನಾಶವಾಗು   ನಾಮಪದ

अर्थ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

उदाहरण : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

पर्यायवाची : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


अन्य भाषाओं में अनुवाद :

An event (or the result of an event) that completely destroys something.

demolition, destruction, wipeout

ನಾಶವಾಗು   ಕ್ರಿಯಾಪದ

अर्थ : ಕೆಟ್ಟ ಅಭ್ಯಾಸವನ್ನು ಹೇಳಿಕೊಡುವ ಕ್ರಿಯೆ

उदाहरण : ಸಂದರ್ಭಕ್ಕೆ ಸಿಕ್ಕಿ ಹಲವಾರು ಜನರು ಹಾಳಾಗುತ್ತಾರೆ.

पर्यायवाची : ನಾಶಹೊಂದು, ಹಾಳಾಗು


अन्य भाषाओं में अनुवाद :

बुरी आदत लगाना।

संगति अकसर बहुतों को बिगाड़ती है।
खराब करना, ख़राब करना, बिगाड़ना

अर्थ : ಹೆಚ್ಚು ಬಿಸಿಲು, ತಾಪಮಾನ ಇತ್ಯಾದಿ ಹೆಚ್ಚಿದ ಕಾರಣ ಸಸ್ಯಗಳು ಬತ್ತು ಹೋಗುವ ಪ್ರಕ್ರಿಯೆ

उदाहरण : ನೀರಿನ ಅಭಾವದಿಂದ ಇಡೀ ಬೆಳೆ ನಾಶವಾಗಿ ಹೋಯಿತು.

पर्यायवाची : ಬತ್ತಿ ಹೋಗು, ಬತ್ತು


अन्य भाषाओं में अनुवाद :

अधिक धूप, खाद आदि के कारण पौधों का मर जाना।

पानी के अभाव में पूरी फ़सल जल गई।
जलना

Become scorched or singed under intense heat or dry conditions.

The exposed tree scorched in the hot sun.
scorch

अर्थ : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ

उदाहरण : ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.

पर्यायवाची : ಛಿದ್ರಛಿದ್ರವಾಗು, ನಷ್ಟವಾಗು, ಹಾಳಾಗು


अन्य भाषाओं में अनुवाद :

टूट-फूटकर नष्ट होना।

कभी सबसे अच्छी मानी जाने वाली यह हवेली समय के साथ उजड़ गई।
उखड़ना-पुखड़ना, उजड़ना, उजरना, उदसना, ध्वस्त होना

अर्थ : ಸಂಪೂರ್ಣ ನಾಶವಾಗುವುದು

उदाहरण : ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.

पर्यायवाची : ಅಗೋಚರವಾಗು, ಅದೃಶ್ಯವಾಗು, ಇಲ್ಲವಾಗು, ಕಣ್ಮರೆಯಾಗು


अन्य भाषाओं में अनुवाद :

अस्तित्व में न रह जाना।

धीरे-धीरे जीवों की कई प्रजातियाँ विलुप्त हो रही हैं।
अदृश्य होना, काफ़ूर हो जाना, काफ़ूर होना, काफूर हो जाना, काफूर होना, ग़ायब होना, मिटना, लुप्त होना, विलुप्त होना

Become extinct.

Dinosaurs died out.
die off, die out

अर्थ : ವೈಭವ, ಮರ್ಯಾದೆ ಮುಂತಾದವುಗಳಿಂದ ಕೂಡಿದ ವ್ಯಕ್ತಿ, ದೇಶ, ಸಂಸ್ಥೆ ಇತ್ಯಾದಿ ಕೆಳಮಟ್ಟಕ್ಕಿಳಿಯುವುದು

उदाहरण : ಎರಡನೆ ಮಹಾಯುದ್ಧದಲ್ಲಿ ಜರ್ಮನಿ ಹಾಗು ಜಪಾನ್ ಪತನಗೊಂಡವು.

पर्यायवाची : ಪತನವಾಗು


अन्य भाषाओं में अनुवाद :

उन्नत अवस्था, वैभव, ऊँचे पद, मर्यादा आदि से गिरकर नीचे आना।

द्वितीय विश्व युद्ध में जर्मनी और जापान का पतन हो गया।
पतन होना

Grow worse.

Conditions in the slum worsened.
decline, worsen

अर्थ : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

उदाहरण : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

पर्यायवाची : ಚಿಂದಿಚಿಂದಿಯಾಗು, ನಷ್ಟವಾಗು, ಹರಿದು ಹಂಚಿ ಹೋಗು, ಹಾಳಾಗು


अन्य भाषाओं में अनुवाद :

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना

चौपाल