पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಾಶವಾಗುವ शब्द का अर्थ तथा उदाहरण पर्यायवाची एवम् विलोम शब्दों के साथ।

ನಾಶವಾಗುವ   ಗುಣವಾಚಕ

अर्थ : ಯಾವುದೋ ಒಂದು ನಷ್ಟವಾಗುವ ಹಾದಿಯಲ್ಲಿ ಇರುವ

उदाहरण : ಜಾವಾ ದ್ವೀಪದ ಕಾಡುಗಳಲ್ಲಿ ಅಳಿವಿನ ಅಂಚಿನಲ್ಲಿ ಇರುವ ಪ್ರಾಣಿಗಳು ವಾಸ ಮಾಡುತ್ತಿದೆ.

पर्यायवाची : ಅಳಿವಿನ, ನಶಿಸಿ ಹೋಗುತ್ತಿರುವ, ವಿನಾಶದ ಅಂಚಿನಲ್ಲಿರುವ


अन्य भाषाओं में अनुवाद :

जो लुप्त होने को हो।

जावा द्वीप के जंगलों में लुप्तप्राय प्रजाति के दो गैंडा शावक पाए गए हैं।
लुप्तप्राय, लोपोन्मुख

Becoming obsolete.

obsolescent

अर्थ : ಒಂದಲ್ಲ ಒಂದು ದಿನ ನಾಶ ಹೊಂದುವಂತಹವು

उदाहरण : ಹಾಳಾಗುವ ವಸ್ತುಗಳನ್ನು ಎಷ್ಟು ಜೋಪಾನ ಮಾಡಿದರೂ ಅವು ಒಂದಲ್ಲ ಒಂದು ದಿನ ಹಾಳಾಗುವುದು ಖಚಿತ.

पर्यायवाची : ಹಾಳಾಗುವ


अन्य भाषाओं में अनुवाद :

जो नाश या विध्वंस के योग्य हो।

नाश्य वस्तुओं को कितना भी संभालो, एकदिन उनका नाश होना ही है।
ध्वंसनीय, ध्वंस्य, नाश्य, विध्वंसनीय, विनाश्य

Capable of being destroyed.

destroyable

चौपाल