पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನಿಮಗ್ನವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ನಿಮಗ್ನವಾದ   ಗುಣವಾಚಕ

अर्थ : ಬೆರೆಸಿರುವಂತಹ ಅಥವಾ ಕರಗಿರುವಂತಹ

उदाहरण : ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.

पर्यायवाची : ಅಡಗಿದ, ಅಡಗಿದಂತಹ, ಕರಗಿದ, ಕರಗಿದಂತಹ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ


अन्य भाषाओं में अनुवाद :

मिला या घुला हुआ।

शरबत में शर्करा विलीन है।
विलीन

अर्थ : ನೀರಿನಲ್ಲಿ ಮುಳಿಗಿರುವಂತಹ ಅಥವಾ ನೀರಿನಿಂದ ತುಂಬಿರುವಂತಹ

उदाहरण : ನೀರಿನಲ್ಲಿ ಮುಳಿಗಿರುವ ಹಡಗನ್ನು ಪತ್ತೆ ಹಚ್ಚುತ್ತಿದ್ದಾರೆ.

पर्यायवाची : ನಿಮಗ್ನ, ನಿಮಗ್ನವಾದಂತ, ನಿಮಗ್ನವಾದಂತಹ, ಮುಳಿಗಿದ, ಮುಳಿಗಿದಂತ, ಮುಳಿಗಿದಂತಹ


अन्य भाषाओं में अनुवाद :

पानी में डूबा हुआ या पानी से भरा हुआ।

गोताखोर जलमग्न जहाज का पता लगा रहा है।
आप्लावित, जलमग्न, प्लावित

Beneath the surface of the water.

Submerged rocks.
submerged, submersed, underwater

चौपाल