अर्थ : ಯಾವುದೇ ರೀತಿಯ ಅಪಾಯವಾಗದಂತೆ, ತೊಂದರೆಯಾಗದಂತೆ ಇರುವ ಸ್ಥಿತಿ
उदाहरण :
ನಮ್ಮ ಸಮಾಜದಲ್ಲಿ ಜನರ ಸುರಕ್ಷಿತತೆ ಮುಖ್ಯ. ಗಡಿಯಲ್ಲಿ ಸೈನಿಕರು ದೇಶದ ಸುರಕ್ಷಿತತೆ ಕಾಪಾಡುತ್ತಾರೆ.
पर्यायवाची : ಭದ್ರತೆ, ಸುರಕ್ಷಿತತೆ
अन्य भाषाओं में अनुवाद :
सुरक्षित होने या रहने की अवस्था।
आज समाज की सुरक्षितता खतरे में है।The state of being certain that adverse effects will not be caused by some agent under defined conditions.
Insure the safety of the children.